qualm ಕ್ವಾಮ್‍
ನಾಮವಾಚಕ
  1. (ಏಕಾಏಕಿ ಬವಳಿ, ಕ್ಷೀಣತೆ, ಪಿತ್ತೋದ್ರೇಕ, ಮೊದಲಾದವುಗಳ ಪರುಣಾಮದಿಂದ ಉಂಟಾಗುವ) ಸುಸ್ತು; ಸಂಕಟ; ಕ್ಷೀಣತೆ.
  2. (ಇದ್ದಕ್ಕಿದಂತೆ ಉಂಟಾಗುವ) ಎದೆಗುಂದು; ಮನಸ್ಸಿನ ಅಳುಕು; ದಯ ದೌರ್ಬಲ್ಯ; ಕ್ಲ್ಯೆಬ್ಯ.
  3. (ಸಂಕಲ್ಪಿಸಿರುವ ಕಾರ್ಯವು ಧರ್ಮವೋ ಅಧರ್ಮವೋ, ಉಚಿತವೋ ಅನುಚಿತವೋ ಎಂಬ, ಅಂತರ್ವಾಣಿಯಿಂದ ಪ್ರೇರಿತವಾದ) ಧರ್ಮ ಶಂಕೆ; ಧರ್ಮಾಧರ್ಮ ಸಂದೇಹ; ಪಾಪ ಶಂಕೆ.
  4. (ಮುಖ್ಯವಾಗಿ ತನ್ನ ನಡತೆಯ ವಿಷಯದಲ್ಲಿ ಉಂಟಾದ) ಅಳುಕು; ಸಂಶಯ; ಮುಜುಗರ.