qualifying ಕ್ವಾಲಿಫೈಇಂಗ್‍
ಗುಣವಾಚಕ

ಅರ್ಹತಾ ನಿರ್ಧಾರಕ; ಯೋಗ್ಯತಾಮಾಪಕ; ಅರ್ಹತೆ ಗಳಿಸುವವರನ್ನು ನಿರ್ಧರಿಸುವ: qualifying examination ಅರ್ಹತಾ ಪರೀಕ್ಷೆ.