qualifier ಕ್ವಾಲಿಫೈಅರ್‍
ನಾಮವಾಚಕ
  1. (ವ್ಯಾಕರಣ) ವಿಶೇಷಕ; ಇನ್ನೊಂದು ಪದವನ್ನು ವಿಶೇಷಿಸುವ ಪದ, ಉದಾಹರಣೆಗೆ ಗುಣವಾಚಕ ಯಾ ಕ್ರಿಯಾವಿಶೇಷಣ.
  2. ವಿಶೇಷಕ:
    1. ಅರ್ಹನನ್ನಾಗಿಸುವ ವ್ಯಕ್ತಿ ಯಾ ವಸ್ತು.
    2. ದ್ರವದ ಸಾಂದ್ರತೆಯನ್ನು ಮಾರ್ಪಡಿಸುವಂತದು.