See also 2quake
1quake ಕ್ವೇಕ್‍
ಅಕರ್ಮಕ ಕ್ರಿಯಾಪದ
  1. ಅದುರು; ನಡುಗು; ಕಂಪಿಸು.
  2. ಹಿಂದಕ್ಕೂ ಮುಂದಕ್ಕೂ – ಜಗ್ಗು, ಅಲ್ಲಾಡು, ಓಲಾಡು, ತೊನೆದಾಡು.
  3. (ಭಯ ಮೊದಲಾದವುಗಳಿಂದ ವ್ಯಕ್ತಿಯ ವಿಷಯದಲ್ಲಿ) ಅದುರು; ನಡುಗು; ಕಂಪಿಸು.
See also 1quake
2quake ಕ್ವೇಕ್‍
ನಾಮವಾಚಕ
  1. ನಡುಕ; ಕಂಪ(ನ).
  2. (ಆಡುಮಾತು) ಭೂಕಂಪ.