quaint ಕ್ವೇಂಟ್‍
ಗುಣವಾಚಕ
  1. (ಮುಖ್ಯವಾಗಿ ನೋಟ, ಅಲಂಕಾರ, ನಡೆನುಡಿ, ಮೊದಲಾದವುಗಳಲ್ಲಿ ಅಪರಿಚಿತವಾದುದರಿಂದ ಯಾ ಹಳೆಯ ರೀತಿಯದಾದುದರಿಂದ) ವಿಲಕ್ಷಣವೆನಿಸುವ; ವಿಚಿತ್ರವಾದ.
  2. ವಿಲಕ್ಷಣ\-ತೆಯಿಂದ, ನಯನಾಜೂಕಿನಿಂದ – ಕಣ್ಸೆಳೆಯುವ.