See also 2quail
1quail ಕ್ವೇಲ್‍
ನಾಮವಾಚಕ

(ಬಹುವಚನ ಅದೇ ಯಾ quails). ಲಾವಕ್ಕಿ; ಪುರು ಹಕ್ಕಿ; ಕವುಜುಗ ಹಕ್ಕಿಯ ಜಾತಿಯ, ಚಿಕ್ಕ ಬಾಲವಿರುವ, ಒಂದು ಬಗೆಯ ಪ್ರವಾಸಿ ಪಕ್ಷಿ.

See also 1quail
2quail ಕ್ವೇಲ್‍
ಅಕರ್ಮಕ ಕ್ರಿಯಾಪದ

(ಹೆದರಿಕೆಯಿಂದ) ಅಳುಕು; ಹಿಂಜರಿ; ತಲ್ಲಣಿಸು; ಧೃತಿಗೆಡು.