quagmire ಕ್ವಾ(ಕ್ವಾ)ಗ್‍ಮೈಅರ್‍
ನಾಮವಾಚಕ
  1. ಕಾಲು ಹೂತುಕೊಳ್ಳುವ ಉಸುಬು, ಜೌಗು – ನೆಲ; ಕೆಸರು; ಪಂಕ; ಬದಿ.
  2. (ರೂಪಕವಾಗಿ) ಕೆಸರು; ಅಪಾಯಕಾರಿಯಾದ ಯಾ ಇಕ್ಕಟ್ಟಿನ ಪರಿಸ್ಥಿತಿ.