quag ಕ್ವಾ(ಕ್ವಾ)ಗ್‍
ನಾಮವಾಚಕ

ಜೌಗು (ಪ್ರದೇಶ); ಹುಲ್ಲು ಮುಚ್ಚಿಯೋ ನೋಡಲು ಗಟ್ಟಿಯೆಂದೋ ತೋರುವ, ಆದರೆ ಮೇಲೆ ನಡೆದಾಗ ಅದುರಿ ಕುಸಿಯುವ, ಉಸುಬು ನೆಲ.