quaff ಕ್ವಾಹ್‍
ಸಕರ್ಮಕ ಕ್ರಿಯಾಪದ

(ಸಾಹಿತ್ಯಕ)

  1. ಗಟಗಟನೆ ಕುಡಿದುಬಿಡು; ಒಂದೇ ಗುಟುಕಿನಲ್ಲಿ ಕುಡಿದುಬಿಡು ( ಅಕರ್ಮಕ ಕ್ರಿಯಾಪದ ಸಹ).
  2. (ಬಟ್ಟಲು ಮೊದಲಾದವನ್ನು ದೀರ್ಘ ಗುಟುಕುಗಳಲ್ಲಿ) ಕುಡಿದು ಬರಿದು ಮಾಡು.