quaestor ಕ್ವೀಸ್ಟರ್‍
ನಾಮವಾಚಕ

ಕ್ವೀಸ್ಟರ್‍; (ಮುಖ್ಯವಾಗಿ ಆರ್ಥಿಕ ಹೊಣೆಗಾರಿಕೆ ಹೊತ್ತಿದ್ದ) ಇಬ್ಬರು ಪುರಾತನ ರೋಮನ್‍ ಅಧಿಕಾರಿ (ಮ್ಯಾಜಿಸ್ಟ್ರೇಟ್‍)ಗಳಲ್ಲಿ ಒಬ್ಬ.