quadruplicity ಕ್ವಾಡ್ರೂಪ್ಲಿಸಿಟಿ
ನಾಮವಾಚಕ
  1. ನಾಲ್ಮಡಿಯಾಗಿರುವಿಕೆ; ಚತುರ್ಗುಣತೆ.
  2. ಚತುರ್ಮುಖತೆ; ಚತುರಂಶತೆ; ನಾಲ್ಕು ಅಂಶಗಳಾಗಿ ಯಾ ಮುಖಗಳಾಗಿ ಇರುವುದು.