1quadruplicate ಕ್ವಾಡ್ರೂಪ್ಲಿಕಟ್‍
ಗುಣವಾಚಕ
  1. ನಾಲ್ಮಡಿಯ; ಚತುರ್ಗುಣದ.
  2. ನಾಲ್ಕು ಪ್ರತಿಗಳನ್ನು ತೆಗೆದ.
  3. (ನಾಲ್ಕು ಪ್ರತಿಗಳಲ್ಲಿ) ನಾಲ್ಕನೆಯ; ಚತುರ್ಥ; ನಾಲ್ಕನೆ ಪ್ರತಿ ಆದ.
2quadruplicate ಕ್ವಾಡ್ರೂಪ್ಲಿಕಟ್‍
ನಾಮವಾಚಕ

(ನಾಲ್ಕು ಪ್ರತಿಗಳಲ್ಲಿ) ನಾಲ್ಕನೆಯ ಪ್ರತಿ; ಚತುರ್ಥ ಪ್ರತಿ.

ಪದಗುಚ್ಛ

in quadruplicate ನಾಲ್ಕು ಪ್ರತಿಗಳಲ್ಲಿ.

3quadruplicate ಕ್ವಾಡ್ರೂಪ್ಲಿಕೇಟ್‍
ಸಕರ್ಮಕ ಕ್ರಿಯಾಪದ
  1. ನಾಲ್ಕರಿಂದ ಗುಣಿಸು; ಚತುರ್ಗುಣ ಮಾಡು.
  2. ನಾಲ್ಕು ಪ್ರತಿ ಮಾಡು, ತೆಗೆ.