See also 2quadruped
1quadruped ಕ್ವಾಡ್ರುಪೆಡ್‍
ನಾಮವಾಚಕ

ಚತುಷ್ಪಾದಿ; ನಾಲ್ಕು ಕಾಲಿನ (ಮುಖ್ಯವಾಗಿ ಸಸ್ತನಿ ವರ್ಗದ) ಪ್ರಾಣಿ.

See also 1quadruped
2quadruped ಕ್ವಾಡ್ರುಪೆಡ್‍
ಗುಣವಾಚಕ

ಚತುಷ್ಪಾದಿ; ನಾಲ್ಕು ಕಾಲಿನ.