quadrumanous ಕ್ವಾಡ್ರೂಮನಸ್‍
ಗುಣವಾಚಕ

ಚತುರ್ಹಸ್ತ; ನಾಲ್ಕು ಕೈಯುಳ್ಳ; ಪ್ರೈಮೇಟ್‍ ಗಣದಲ್ಲಿ ಮನುಷ್ಯನನ್ನುಳಿದು ಇತರ ಎಲ್ಲ ಪ್ರಾಣಿಗಳಲ್ಲಿ ಇರುವಂತೆ ಕೈರಚನೆಯನ್ನು ಹೋಲುವ ಪಾದಗಳಿರುವ, ನಾಲ್ಕು ಪಾದಗಳಲ್ಲಿಯೂ ಇತರ ನಾಲ್ಕು ಬೆರಳುಗಳಿಗೆ ಎದುರಾಗಿ ಇರುವ ಹೆಬ್ಬೆರಳುಗಳಿರುವ.