quadroon ಕ್ವಾಡ್ರೂನ್‍
ನಾಮವಾಚಕ

ಕ್ವಾಡ್ರೂನ್‍; ಶ್ವೇತವರ್ಣೀಯ ಹಾಗೂ ಮಿಶ್ರವರ್ಣೀಯ ದಂಪತಿಗಳಿಗೆ ಹುಟ್ಟಿದವನು; ನಾಲ್ಕನೆಯ ಒಂದು ಪಾಲು ನೀಗ್ರೋ ರಕ್ತ ಉಳ್ಳವನು.