quadrivium ಕ್ವಾಡ್ರಿವಿಅಮ್‍
ನಾಮವಾಚಕ

(ಚರಿತ್ರೆ) ಮಧ್ಯಯುಗದಲ್ಲಿ ಯೂರೋಪಿನ ವಿಶ್ವವಿದ್ಯಾನಿಲಯಗಳಲ್ಲಿ ಕಲಿಸುತ್ತಿದ್ದ ಅಂಕಗಣಿತ, ಜ್ಯಾಮಿತಿ, ಖಗೋಳ ವಿಜ್ಞಾನ ಮತ್ತು ಸಂಗೀತ – ಈ ನಾಲ್ಕನ್ನೂ ಒಳಗೊಂಡ ಪಠ್ಯಚತುಷ್ಕ; ನಾಲ್ಕು ಪಠ್ಯ ವಿಷಯಗಳು.