quadriplegia ಕ್ವಾಡ್ರಿಪ್ಲೀಜಿಅ, ಕ್ವಾಡ್ರಿಪ್ಲೀಜ
ನಾಮವಾಚಕ

(ವೈದ್ಯಶಾಸ್ತ್ರ) ನಾಲ್ಕು ಅಂಗಗಳ ಲಕ್ವ; ಕೈಕಾಲುಗಳ ನಾರಿ; ಪಾದಪಾಣಿ ಲಕ್ವ.