quadripartite ಕ್ವಾಡ್ರಿಪಾರ್ಟೈಟ್‍
ಗುಣವಾಚಕ
  1. ಚತುರ್ಭಾಗೀಯ; ನಾಲ್ಕು ಭಾಗಗಳುಳ್ಳ.
  2. ಚತುಷ್ಕ; ನಾಲ್ವರನ್ನು ಯಾ ನಾಲ್ಕು ಪಕ್ಷ ಮೊದಲಾದವುಗಳನ್ನು ಒಳಗೊಂಡ; ನಾಲ್ವರು ಯಾ ನಾಲ್ಕು ಪಕ್ಷಗಳು ಹಂಚಿಕೊಂಡ.