See also 2quadrinomial
1quadrinomial ಕ್ವಾಡ್ರಿನೋಮಿಅಲ್‍
ನಾಮವಾಚಕ

(ಗಣಿತ) ಚತುಷ್ಪದಿ; ನಾಲ್ಕು ಬೀಜಗಣಿತೀಯ ಪದಗಳಿರುವ ಗಣಿತೋಕ್ತಿ.

See also 1quadrinomial
2quadrinomial ಕ್ವಾಡ್ರಿನೋಮಿಅಲ್‍
ಗುಣವಾಚಕ

(ಗಣಿತ) ಚತುಷ್ಪದೀಯ; ಚತುಷ್ಪದಿಗೆ ಸಂಬಂಧಿಸಿದ.