quadriceps ಕ್ವಾಡ್ರಿಸೆಪ್ಸ್‍
ನಾಮವಾಚಕ

(ಅಂಗರಚನಾಶಾಸ್ತ್ರ) ನಾಲ್ತಲೆಗಿ, ಚತುಃಶೀರ್ಷಕ – ಸ್ನಾಯು; ತೊಡೆಯ ಮುಂಭಾಗದಲ್ಲಿರುವ, ನಾಲ್ಕು ತಲೆಯ ಸ್ನಾಯು.