See also 2quadric
1quadric ಕ್ವಾಡ್ರಿಕ್‍
ಗುಣವಾಚಕ

(ಜ್ಯಾಮಿತಿ) ವರ್ಗೀಯ; ಎರಡನೇ ಘಾತದ.

See also 1quadric
2quadric ಕ್ವಾಡ್ರಿಕ್‍
ನಾಮವಾಚಕ

(ಜ್ಯಾಮಿತಿ) ವರ್ಗೀಯ ತಲ; ಕಾರ್ಟೀಸಿಯನ್‍ ನಿರ್ದೇಶಾಂಕಗಳ ವರ್ಗೀಯ ಸಮೀಕರಣದಿಂದ ನಿರೂಪಿಸಬಹುದಾದ ತಲ.