quadrennial ಕ್ವಾಡ್ರೆನಿಅಲ್‍
ಗುಣವಾಚಕ

ಚತುರ್ವಾರ್ಷಿಕ:

  1. ನಾಲ್ಕು ವರ್ಷಗಳು ನಡೆಯುವ.
  2. ನಾಲ್ಕು ವರ್ಷಕ್ಕೊಮ್ಮೆ ನಡೆಯುವ.