quadrature ಕ್ವಾಡ್ರಚರ್‍
ನಾಮವಾಚಕ
  1. (ಗಣಿತ) ಚದರೀಕರಣ; ಚತುರಸ್ರೀಕರಣ; ವಕ್ರರೇಖೆಯಿಂದ ಆವೃತವಾದ ಯಾವುದೇ ಜ್ಯಾಮಿತೀಯ ಆಕೃತಿಯ, ಮುಖ್ಯವಾಗಿ ತ್ತದ, ವಿಸ್ತೀರ್ಣದಷ್ಟೇ ವಿಸ್ತೀರ್ಣದ ಚದರವೊಂದನ್ನು ನಿರ್ಮಿಸುವುದು.
  2. (ಖಗೋಳ ವಿಜ್ಞಾನ) ಚದರ (ಸ್ಥಾನ); ಒಂದು ಆಕಾಶಕಾಯಕ್ಕೆ ಸಂಬಂಧಿಸಿದಂತೆ $90^\circ$ ಕೋನೀಯ ದೂರದಲ್ಲಿರುವ (ಇನ್ನೊಂದು ಆಕಾಶಕಾಯದ) ಸ್ಥಾನ.