quadraphony ಕ್ವಾಡ್ರಾಹನಿ
ನಾಮವಾಚಕ

ಚತುರ್ಮಾರ್ಗಿ; ನಾಲ್ಕು ಪ್ರಸಾರನಾಲೆಗಳನ್ನು ಉಪಯೋ\-ಗಿಸಿಕೊಂಡು ಶಬ್ದವನ್ನು ಪ್ರಸಾರ ಮಾಡುವುದು, ದಾಖಲಿಸುವುದು ಮತ್ತು ಪುನರುತ್ಪಾದಿಸುವುದು.