quadrant ಕ್ವಾಡ್ರಂಟ್‍
ನಾಮವಾಚಕ

ಪಾದ; ಚತುರ್ಥ:

  1. ವರ್ತುಲದ ಪರಿಧಿಯ ಕಾಲುಭಾಗ. Figure: quadrant-1
  2. ವರ್ತುಲದಲ್ಲಿ ಪರಸ್ಪರ ಲಂಬವಾಗಿರುವ ಎರಡು ತ್ರಿಜ್ಯಗಳೂ ಅವುಗಳ ತುದಿಗಳನ್ನು ಸೇರಿಸುವ ಚಾಪವೂ ಸೇರಿ ರೂಪಿಸುವ ಆತಿ.
  3. ಗೋಲದ ಕಾಲುಭಾಗ.
  4. ವರ್ತುಲದ ಕಾಲುಭಾಗದ ಆತಿ ಇರುವ, ಅಳತೆ ಗೆರೆಗಳಿರುವ, ಲೋಹದ ಫಲಕ.
  5. ಕೋನೀಯ ಅಳತೆಗಳನ್ನು ಮಾಡಲು ಬಳಸುವ, ಕಾಲು ವರ್ತುಲಾಕೃತಿಯ ಉಪಕರಣ.