quadrangle ಕ್ವಾಡ್ರಾಂಗ(ಗ್‍)ಲ್‍
ನಾಮವಾಚಕ
  1. ಚತುರ್ಭುಜಾತಿ (ಮುಖ್ಯವಾಗಿ ಚೌಕ ಯಾ ಆಯಾಕಾರ); ನಾಲ್ಕು ಬಾಹುಗಳ ಆತಿ.
  2. ಚತುಶ್ಶಾಲೆ; ಚೌಕಾಂಗಳ; ಪ್ರಾಂಗಣ; ನಾಲ್ಕು ಕಡೆಗಳಲ್ಲೂ ಕಟ್ಟಡಗಳಿಂದ ಸುತ್ತುವರಿಯಲ್ಪಟ್ಟ ಅಂಗಳ.
  3. ಪ್ರಾಂಗಣವುಳ್ಳ ಕಟ್ಟಡ.