1quadragenarian ಕ್ವಾಡ್ರಜಿನೇರಿಅನ್‍
ನಾಮವಾಚಕ

40 ರಿಂದ 49 ವರ್ಷಗಳ ಒಳಗಿರುವ ವ್ಯಕ್ತಿ.

2quadragenarian ಕ್ವಾಡ್ರಜಿನೇರಿಅನ್‍
ಗುಣವಾಚಕ

40 ರಿಂದ 49 ವರ್ಷಗಳ.