quackery ಕ್ವಾಕರಿ
ನಾಮವಾಚಕ
  1. ಕಪಟ ಪಾಂಡಿತ್ಯ ಯಾ ಕೌಶಲ; ಪಾಂಡಿತ್ಯ ಯಾ ಕೌಶಲದ – ಸೋಗು, ವೇಷ.
  2. ಕಪಟ ವೈದ್ಯ (ಚಿಕಿತ್ಸೆ, ತ್ತಿ).