qua ಕ್ವಾ
ಸಂಯೋಜಕಾವ್ಯಯ

ಎಂದು; ಎಂಬುದಾಗಿ; ಹಾಗಿರುವುದರಿಂದ; ಎಂಬುವುದರಿಂದ; ಎಂಬ ಕಾರಣದಿಂದ; ಎಂಬ ಸ್ಥಾನಕ್ಕಾಗಿ ಯಾ ಅಧಿಕಾರಕ್ಕಾಗಿ: we respect the king not qua man but qua head of the state ನಾವು ರಾಜನನ್ನು ಗೌರವಿಸುವುದು ಆತನೊಬ್ಬ ಮನುಷ್ಯ ಎಂದಲ್ಲ, ಆತ ರಾಷ್ಟ್ರದ ಮುಖ್ಯಸ್ಥ ಎಂಬ ಕಾರಣದಿಂದ.