purloin ಪರ್ಲಾಇನ್‍
ಸಕರ್ಮಕ ಕ್ರಿಯಾಪದ

(ಔಪಚಾರಿಕ ಯಾ ಹಾಸ್ಯ ಪ್ರಯೋಗ) ಕದಿ; ಎಗುರಿಸು; ಅಪಹರಿಸು.