purchasable ಪರ್ಚಿಸಬ್‍ಲ್‍
ಗುಣವಾಚಕ
  1. ಕೊಂಡುಕೊಳ್ಳಬಹುದಾದ; ಕೊಳ್ಳಬಹುದಾದ; ಕ್ರಯಣೀಯ; ಮಾರುಕಟ್ಟೆಯಲ್ಲಿ ದೊರಕುವ.
  2. ಲಂಚಕ್ಕೊಳಗಾಗುವ; ಲಂಚಕೋರನಾದ.