punishment ಪನಿಷ್‍ಮಂಟ್‍
ನಾಮವಾಚಕ
  1. ದಂಡನೆಗೆ ಗುರಿಮಾಡುವುದು;ಶಿಕ್ಷೆ ವಿಧಿಸುವುದು.
  2. ತಪ್ಪಿತಕ್ಕೆ, ದಂಡನೆಗೆ ಗುರಿಯಾಗುವುದು; ಶಿಕ್ಷೆ ಅನುಭವಿಸುವುದು.
  3. (ತಪ್ಪಿತ ಮೊದಲಾದವಕ್ಕೆ) ವಿಧಿಸಿದ ದಂಡನೆ, ಶಿಕ್ಷೆ.
  4. (ಕಾಲ್ಚೆಂಡಾಟ, ಕ್ರಿಕೆಟ್‍ ಮತ್ತು ಇತರ ಪಂದ್ಯಗಳಿಗೂ ಅನ್ವಯಿಸುವಂತೆ) ತಕ್ಕ ಶಾಸ್ತಿ; ಉಗ್ರಪೆಟ್ಟು; ಜೋರಿನ ಹೊಡೆತ.
  5. ದಂಡನೆಗೆ ಒಳಗಾದಾಗ ಆಗುವ ನಷ್ಟ ತೊಂದರೆ ಯಾ ಹಾನಿ.