pulsar ಪಲ್ಸಾರ್‍
ನಾಮವಾಚಕ

(ಖಗೋಳ ವಿಜ್ಞಾನ) ಪಲ್ಸಾರ್‍; ಸ್ಪಂದತಾರೆ; ರೇಡಿಯೋ ಅಲೆಗಳು, ಕ್ಷ – ಕಿರಣಗಳು, ದೃಶ್ಯ ಬೆಳಕು, ಮೊದಲಾದ ವಿದ್ಯುತ್ಕಾಂತ ತರಂಗಗಳನ್ನು ಮಿಡಿತಗಳಲ್ಲಿ ಪ್ರಸಾರ ಮಾಡುತ್ತಿರುವ, ಪರಿಭ್ರಮಿಸುತ್ತಿರುವ ನ್ಯೂಟ್ರಾನ್‍ ನಕ್ಷತ್ರವೆಂದು ನಂಬಲಾಗಿರುವ, ಯಾವುದೇ ಖಗೋಳ ಕಾಯ.