pubescence ಪ್ಯೂಬೆಸನ್ಸ್‍
ನಾಮವಾಚಕ
  1. ಹರಯಕ್ಕೆ ಬಂದಿರುವಿಕೆ; ಯೌವನಾರಂಭ; ಪ್ರಾಯ (ಮುಟ್ಟಿರುವುದು).
  2. (ಸಸ್ಯವಿಜ್ಞಾನ) (ಸಸ್ಯಗಳ ಎಲೆಗಳು ಮತ್ತು ಕಾಳುಗಳ ಮೇಲಿನ) ಮೃದು ತುಪ್ಪುಳು.
  3. (ಪ್ರಾಣಿವಿಜ್ಞಾನ) (ಪ್ರಾಣಿಗಳ, ಮುಖ್ಯವಾಗಿ ಕ್ರಿಮಿಕೀಟಗಳ, ಕೆಲವು ಅಂಗಗಳ ಮೇಲಿನ) ಮೃದು ತುಪ್ಪುಳು.