psychophysiology ಸೈಕೋಹಿಸಿಆಲಜಿ
ನಾಮವಾಚಕ

ಮನಶ್ಯರೀರಶಾಸ್ತ್ರ; ಶಾರೀರಕ ಪ್ರಕ್ರಿಯೆಗಳಿಗೂ ಮಾನಸಿಕ ಕ್ರಿಯೆಗಳಿಗೂ ಇರುವ ಸಂಬಂಧವನ್ನು ಕುರಿತ ವಿಜ್ಞಾನಶಾಖೆ.