psychopath ಸೈಕಪ್ಯಾತ್‍
ನಾಮವಾಚಕ

ಮನೋರೋಗಿ:

  1. ಮನೋವಿಕೃತ; ಮುಖ್ಯವಾಗಿ ಅಪಸಾಮಾನ್ಯ ಯಾ ತೀವ್ರ ವರ್ತನೆಯಿಂದ ಕೂಡಿದ ಮನೋವಿಕಾರಕ್ಕೆ ಒಳಗಾದವನು.
  2. ಚಂಚಲಚಿತ್ತ; ಬುದ್ಧಿಸ್ತಿಮಿತವಿಲ್ಲದವನು; ಮಾನಸಿಕವಾಗಿ ಯಾ ಭಾವುಕವಾಗಿ ಸ್ತಿಮಿತವಿಲ್ಲದವನು.