prudently ಪ್ರೂಡಂಟ್‍ಲಿ
ಕ್ರಿಯಾವಿಶೇಷಣ
  1. ವಿವೇಕದಿಂದ ಕೂಡಿ; ವಿವೇಕಯುತವಾಗಿ; ಯುಕ್ತಾಯುಕ್ತ ಪರಿಜ್ಞಾನದಿಂದ; ವ್ಯವಹಾರಕುಶಲತೆಯಿಂದ.
  2. ಜಾಗರೂಕವಾಗಿ; ಎಚ್ಚರಿಕೆಯಿಂದ.
  3. ದೂರ ದೃಷ್ಟಿಯಿಂದ.