prudence ಪ್ರೂಡನ್ಸ್‍
ನಾಮವಾಚಕ
  1. ವಿವೇಕ; ಯುಕ್ತಾಯುಕ್ತ ವಿವೇಚನೆ; ವ್ಯವಹಾರ ಪರಿಜ್ಞಾನ.
  2. ಜಾಗರೂಕತೆ; ಎಚ್ಚರಿಕೆಯಿಂದಿರುವಿಕೆ.
  3. ದೂರದೃಷ್ಟಿ; ಮುಂದಾಲೋಚನೆ.