proviso ಪ್ರವೈಸೆ\ಹ’೨೬೧
ನಾಮವಾಚಕ
(ಬಹುವಚನ provisos)
  1. ಷರತ್ತು; ನಿಬಂಧನೆ; ಕಟ್ಟಳೆ.
  2. ಕರಾರುವಾಕ್ಯ; ದಸ್ತಾವೇಜಿನಲ್ಲಿ ಲಿಖಿತ ವಿಷಯದ ಇತಿಮಿತಿಗಳನ್ನೂ ಒಪ್ಪಂದ ಮಾಡಿಕೊಳ್ಳುತ್ತಿರುವವರು ಪಾಲಿಸಬೇಕಾದ ಷರತ್ತುಗಳನ್ನೂ ನಿರೂಪಿಸುವ ವಾಕ್ಯ.