See also 2provision
1provision ಪ್ರವಿಷನ್‍
ನಾಮವಾಚಕ
    1. ಒದಗಣೆ; ಸರಬರಾಜು; (ಯಾವುದನ್ನೇ) ಒದಗಿಸುವುದು: a provision of food ಆಹಾರದ ಸರಬರಾಜು.
    2. ಹಾಗೆ ಒದಗಿಸಿದ್ದು.
  1. (ಯಾವುದಕ್ಕೇ ಮಾಡಿದ) ಮುನ್ನೇರ್ಪಾಡು; ತಜವೀಜು; ಪೂರ್ವ – ಸಿದ್ಧತೆ, ವ್ಯವಸ್ಥೆ.
  2. (ಬಹುವಚನದಲ್ಲಿ) ಆಹಾರ ಪಾನೀಯಗಳು; ತಿಂಡಿತೀರ್ಥಗಳು.
  3. (ಕಾನೂನುಬದ್ಧವಾದ ಯಾ ವಿಧ್ಯುಕ್ತವಾದ) ದಾಖಲೆ ಪತ್ರದ ಯಾ ಹೇಳಿಕೆಯಲ್ಲಿನ
    1. ವಿಧಿ; ಕಟ್ಟಳೆ; ನಿಬಂಧನೆ; ಕಟ್ಟುಪಾಡು: Provisions of Oxford (ಕ್ರಿಸ್ತಶಕ $1258$ralilx seYmanf Di mAMTfphaTaRna neVtaqtavxdalilx rAjana durADaLitavanunx taDegaTaTxlu iMgelxMDina variSaThxru seVri rUpisida) AkfsxphaDfR nibaMdhanegaLu,
    2. ಕರಾರು; ಷರತ್ತು: under the provisions of the agreement ಒಪ್ಪಂದದ ಕರಾರುಗಳಿಗೆ ಅನುಸಾರವಾಗಿ.
    3. ಅವಕಾಶ.
  4. (ಚರ್ಚು ಚರಿತ್ರೆ) ಇನ್ನೂ ತೆರವಾಗದಿರುವ ಉಂಬಳಿಗೆ, ದತ್ತಿಗೆ ಮುನ್ನೇಮಕ (ಮಾಡುವುದು).
See also 1provision
2provision ಪ್ರವಿಷನ್‍
ಸಕರ್ಮಕ ಕ್ರಿಯಾಪದ

(ಕಾರ್ಯಾಚರಣೆ ಮೊದಲಾದವಕ್ಕೆ) ಆಹಾರ ಸಾಮಗ್ರಿಗಳನ್ನು ಒದಗಿಸು, ಸರಬರಾಜು ಮಾಡು.