proteolysis ಪ್ರೋಟಿಆಲಿಸಿಸ್‍
ನಾಮವಾಚಕ

(ರಸಾಯನವಿಜ್ಞಾನ) ಪ್ರೋಟೀನ್‍ ವಿಭಜನೆ; ಮುಖ್ಯವಾಗಿ ಆಹಾರ ಜೀರ್ಣಿಸುವಾಗ ಎನ್‍ಸೆಮುಗಳ ನೆರವಿನಿಂದ ಜರಗುವ ಪ್ರೋಟಿನ್‍ನ ಜಲವಿಭಜನೆ.