propitiate ಪ್ರಪಿಷಿಏಟ್‍
ಸಕರ್ಮಕ ಕ್ರಿಯಾಪದ
  1. (ಕೋಪಗೊಂಡ ವ್ಯಕ್ತಿ ಮೊದಲಾದವರನ್ನು) ಸಮಾಧಾನಪಡಿಸು; ಶಾಂತಗೊಳಿಸು; ಮುನಿಸು ತಿಳಿಸು; ಒಲಿಸಿಕೊಳ್ಳು: offer a sacrifice to propitiate the gods ದೇವತೆಗಳನ್ನು ಒಲಿಸಿಕೊಳ್ಳಲು ಬಲಿಯನ್ನು ಕೊಡು.
  2. ಪ್ರಸನ್ನಗೊಳಿಸು; ಅನುಕೂಲವಾಗುವಂತೆ ಮಾಡು.