proofreading ಪ್ರೂಹ್‍ರೀಡಿಂಗ್‍
ನಾಮವಾಚಕ

ಕರಡಚ್ಚು ತಿದ್ದುವುದು; ಕರಡಚ್ಚು ತಿದ್ದಣೆ; ಕರಡಚ್ಚು ಓದಿ ತಪ್ಪುಗಳನ್ನು ತಿದ್ದುವುದು.