pronged ಪ್ರಾಂಗ್ಡ್‍
ಗುಣವಾಚಕ
  1. ಕವಲುಳ್ಳ; ಕೋಡುಳ್ಳ; ಮುಳ್ಳಿನ.
  2. (ಅನೇಕ ವೇಳೆ ಸಂಯುಕ್ತಪದದಲ್ಲಿ) ಇಂಥ ರೀತಿಯ ಯಾ ಇಂತಿಷ್ಟು ಕವಲುಳ್ಳ: a three pronged fork ಮೂರು ಮುಳ್ಳಿನ ಕವಲುಗೋಲು, ಚಮಚ.
ಪದಗುಚ್ಛ

three pronged attack ಮುಮ್ಮುಖ ದಾಳಿ; ಏಕಕಾಲದಲ್ಲಿ ಮೂರು ಬೇರೆ ಬೇರೆ ದಿಕ್ಕುಗಳಿಂದ ಯಾ ಸ್ಥಳಗಳ ಮೇಲೆ ದಾಳಿ ಮಾಡುವುದು.