promulgate ಪ್ರಾಮಲ್ಗೇಟ್‍
ಸಕರ್ಮಕ ಕ್ರಿಯಾಪದ
  1. (ಮತ, ನಂಬಿಕೆ, ಮೊದಲಾದವನ್ನು) ಹರಡು; ಪ್ರಸಾರಮಾಡು; ಸಾರ್ವಜನಿಕರಿಗೆ ತಿಳಿಯಪಡಿಸು.
  2. (ಶಾಸನ, ಸುದ್ದಿ, ಮೊದಲಾದವನ್ನು) ಘೋಷಿಸು; ಸಾರು.