prologize ಪ್ರೋಲಾಗೈಸ್‍
ಅಕರ್ಮಕ ಕ್ರಿಯಾಪದ

ಪ್ರಸ್ತಾವಿಸು:

  1. ಪ್ರಸ್ತಾವನೆ ಬರೆ.
  2. ಪ್ರಸ್ತಾವನಾ ಭಾಷಣ ಮಾಡು; ಪ್ರಾಸ್ತಾವಿಕ ಮಾತುಗಳನ್ನಾಡು.