prohibitively ಪ್ರೋಹಿಬಿಟಿವ್‍ಲಿ
ಕ್ರಿಯಾವಿಶೇಷಣ
  1. ಅಡ್ಡಿಪಡಿಸುವಂತೆ; ತಡೆಗಟ್ಟುವಂತೆ; ನಿರೋಧಕವಾಗಿ.
  2. ಅಡ್ಡಿಪಡಿಸುವಷ್ಟು; ನಿರೋಧಕ ಪ್ರಮಾಣದಲ್ಲಿ.