prognosticate ಪ್ರಾಗ್ನಾಸ್ಟಿಕೇಟ್‍
ಸಕರ್ಮಕ ಕ್ರಿಯಾಪದ
  1. (ಮುಂದೆ ನಡೆಯುವ ಘಟನೆಯ) ಮುನ್‍ಸೂಚನೆ ಕೊಡು; ಭವಿಷ್ಯವನ್ನು ಸೂಚಿಸು ಯಾ ಹೇಳು.
  2. (ಘಟನೆಗಳು ಮೊದಲಾದವುಗಳ ವಿಷಯದಲ್ಲಿ) ಭವಿಷ್ಯವನ್ನು ಮುನ್‍ಸೂಚಿಸು.