progestogen ಪ್ರೋಜೆಸ್ಟಜಿನ್‍
ನಾಮವಾಚಕ

ಪ್ರೋಜೆಸ್ಟೋಜಿನ್‍:

  1. ಗರ್ಭವನ್ನು ನಿಲ್ಲಿಸುವ ಮತ್ತು ಮುಂದೆ ಅಂಡೋತ್ಪತ್ತಿಯಾಗುವುದನ್ನು ನಿಲ್ಲಿಸುವ ಸ್ಟೀರಾಯ್ಡ್‍ ಹಾರ್ಮೋನುಗಳಲ್ಲಿ ಒಂದು.
  2. ಕೃತಕವಾಗಿ ತಯಾರಿಸಿದ ಇಂಥದೇ ಹಾರ್ಮೋನು.