1pro and con(tra)
ಉಪಸರ್ಗ

(ವಾದಗಳ ಯಾ ಕಾರಣಗಳ ವಿಷಯದಲ್ಲಿ) ಪರವಾಗಿ ಮತ್ತು ವಿರೋಧವಾಗಿ; ಉಭಯತಃ; ಉಭಯಪಕ್ಷಗಳ ಪರವಾಗಿ.

2pro and con(tra)
ನಾಮವಾಚಕ

[ಬಹುವಚನದಲ್ಲಿ ಪ್ರಯೋಗ pros and con(tra)s] ಪರವಾದ ಮತ್ತು ವಿರುದ್ಧವಾದ ಕಾರಣ, ವಾದ.